ವ್ಯಸನಮುಕ್ತಿಯಾದವರು ಮಗದೊಮ್ಮೆ ಅಮಲಿಗೆ ಬಲಿಯಾಗದಿರುವುದು ಬಹಳ ಮುಖ್ಯ- ಡಾ|ಡಿ. ವೀರೇಂದ್ರ ಹೆಗ್ಗಡೆಯವರು

ವ್ಯಸನಮುಕ್ತಿಯಾದವರು ಮಗದೊಮ್ಮೆ ಅಮಲಿಗೆ ಬಲಿಯಾಗದಿರುವುದು ಬಹಳ ಮುಖ್ಯ- ಡಾ|ಡಿ. ವೀರೇಂದ್ರ ಹೆಗ್ಗಡೆಯವರು

ಉಜಿರೆ. ಜೂನ್ 21 : ನಮ್ಮ ಪೂರ್ವಜರು ಊರು ಕೇರಿಗಳಿಗೆ ಸಾಂಕ್ರಾಮಿಕ ರೋಗಗಳು ಬಂದಾಗ ‘ನಾಳೆ ಬಾ’ ಎಂಬ ಫಲಕವನ್ನು ಹಾಕಿ ಯಾವುದೇ ಮಾರಿ ಊರಿಗೆ ಪ್ರವೇಶವಾಗದಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಆದರೆ ಮದ್ಯವರ್ಜನ ಶಿಬಿರಕ್ಕೆ ಬಂದ ಪಾನಮುಕ್ತರು ದುಶ್ಚಟವೆಂಬ ಈ ಮಹಾಮಾರಿಯನ್ನು ಹೋಗಲಾಡಿಸಲು ಹಾಗೂ ಮುಕ್ತಿ ಪಡೆಯಲು ‘ಬರಲೇ ಬೇಡ’ ಎಂಬ ಸಂಕಲ್ಪ ಮಾಡಬೇಕೆಂದು ಶ್ರೀ…

131 ನೇ ವಿಶೇಷ ಮದ್ಯವರ್ಜನ ಶಿಬಿರ

131 ನೇ ವಿಶೇಷ ಮದ್ಯವರ್ಜನ ಶಿಬಿರ

ದಿನಾಂಕ 4 ರಂದು ಉಜಿರೆಯ ಜಾಗೃತಿ ಸೌಧದಲ್ಲಿ ನಡೆದ 131 ನೇ ವಿಶೇಷ ಶಿಬಿರವು ಜರಗಿತು. ಈ ಸಂಧರ್ಭದಲ್ಲಿ ಬೆಳ್ತಂಗಡಿ ತಾಲ್ಲೂಕು ಜನಜಾಗೃತಿ ಅಧ್ಯಕ್ಷರಾದ ಶ್ರೀಮತಿ ಶಾರದಾ ರೈ ಯವರು ಮಾಹಿತಿ ನೀಡಿದರು. ಹಾಗೂ ಪುತ್ತೂರಿನ ನಗರಸಭೆ ಮಾಜಿ ಅಧ್ಯಕ್ಷರಾದ ಜಗದೀಶ್ ನೆಲ್ಲಿಕಟ್ಟೆ ಹಾಗೂ ಡಾ| ನಾರಾಯಣ ಭಟ್ಟ್ ಇವರು ಗುಂಪು ಸಲಹೆಯನ್ನು ನೀಡಿದರು.

Camps for the month of January  2019

Camps for the month of January 2019

ಕ್ರ.ಸ ಶಿ.ಸಂ ದಿನಾಂಕ ತಾಲೂಕು/ಯೋಜನಾಧಿಕಾರಿ ದೂರವಾಣಿ ಸಂಖ್ಯೆ 01 1313 02.01.2019 – 09.01.2019 ಹುಕ್ಕೇರಿ 9986355683 02 1314 03.01.2019 – 10.01.2019 ಕನಕಪುರ 8971454012 03 1315 04.01.2019 – 11.01.2019 ಶ್ರೀರಂಗಪಟ್ಟಣ 9449989648 04 1316 05.01.2019 – 12.01.2019 ಚನ್ನಪಟ್ನ 9611650964 05 1317 07.01.2019 – 14.01.2019  …

ಮನಸ್ಸಿನ ಮೇಲೆ ಜಯ ಸಾಧಿಸುವುದೇ ಶಿಬಿರದ ಉದ್ದೇಶ – ಡಾ| ಡಿ. ವೀರೇಂದ್ರ ಹೆಗ್ಗಡೆಯವರು.

ಮನಸ್ಸಿನ ಮೇಲೆ ಜಯ ಸಾಧಿಸುವುದೇ ಶಿಬಿರದ ಉದ್ದೇಶ – ಡಾ| ಡಿ. ವೀರೇಂದ್ರ ಹೆಗ್ಗಡೆಯವರು.

ಉಜಿರೆ, ಸೆ.24: ಮನುಷ್ಯನಲ್ಲಿ ಹಲವಾರು ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳಿವೆ. ಒಳ್ಳೆಯ ಅಭ್ಯಾಸಗಳಾದ ಯೋಗ, ದೇವರ ಪೂಜೆ, ರೋಗಿಗಳ ಭೇಟಿ, ಸಮಾಜ ಸೇವೆ.. ನಮ್ಮನ್ನು ಗೆಲ್ಲಿಸುತ್ತದೆ. ಕೆಟ್ಟ ಅಭ್ಯಾಸಗಳಾದ ಜೂಜಾಟ, ವ್ಯಸನಗಳು, ರೌಡಿಸಂ ಮುಂತಾದ ಅಭ್ಯಾಸಗಳು ನಮ್ಮನ್ನು ಸೋಲಿಸುತ್ತದೆ. ಮದ್ಯಪಾನ ಕೆಟ್ಟ ಅಭ್ಯಾಸಗಳಲ್ಲಿ ಒಂದಾಗಿದ್ದು, ಬಹಳಷ್ಟು ಇತರ ವ್ಯಸನಗಳಿಗೆ ಪ್ರೇರಣೆ ನೀಡಬಲ್ಲ ಕೆಟ್ಟ ಚಾಳಿಯಾಗಿರುತ್ತದೆ. ಮನುಷ್ಯನ…

ಪಾನಮುಕ್ತರ ಶತದಿನೋತ್ಸವ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ

ಪಾನಮುಕ್ತರ ಶತದಿನೋತ್ಸವ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ

ಧರ್ಮಸ್ಥಳ: “ದುಶ್ಚಟದ ಜೀವನ ದೌರ್ಬಲ್ಯ ಮತ್ತು ದೋಷದ ಬದುಕಾಗಿದೆ. ಇದರಿಂದ ಮದ್ಯವರ್ಜನ ಶಿಬಿರದ ಮೂಲಕ ಅಂತರಂಗ ಶುದ್ಧಿ ಪಡೆದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡುವ ಅವಕಾಶ ಪಡೆದ ನೀವು ಯೋಗ್ಯರು ಆಗಿದ್ದೀರಿ. ಸತತ ಪ್ರಯತ್ನ, ಹಟ ಸಾಧನೆ ಮಾಡಿ 100 ದಿನ ಪಾನಮುಕ್ತ ಜೀವನವನ್ನು ಅನುಭವಿಸಿ ಸಂಸಾರದ ಜೊತೆಯಲ್ಲಿ ಸುಖಾನುಭವ…