ಉಜಿರೆ. ನ.11 : “ಪ್ರತಿಯೊಂದು ರಂಗದಲ್ಲಿಯೂ ಸಮಾನ ಆಸಕ್ತರು ಮತ್ತು ಸಮಾನ ಮನಸ್ಕರಿರುತ್ತಾರೆ. ಸಾಂಸ್ಕøತಿಕ, ಕೃಷಿ, ಸಾಹಿತ್ಯ ಕ್ಷೇತ್ರದ ಸಮಾನ ಮನಸ್ಕರು ಆಯಾ ರಂಗಗಳಲ್ಲಿ ವಿಶೇಷ ಸಾಧನೆ ಮಾಡುವ ಉದ್ದೇಶದೊಂದಿಗೆ ಒಟ್ಟು ಸೇರಿ ಆಲೋಚಿಸುತ್ತಾರೆ. ಆದರೆ ದುಶ್ಚಟಕ್ಕೆ ಒಳಗಾದ ಸಮಾನ ಮನಸ್ಕರು ತನ್ನತನವನ್ನೇ ಮರೆತು ಆರೋಗ್ಯ, ಸಾಮಾಜಿಕ ಗೌರವ, ದೀರ್ಘಾಯುಷ್ಯ, ಆರ್ಥಿಕ ಪರಿಸ್ಥಿತಿ ಮತ್ತು ಬದುಕಿನ…
