ಒಂದು ದೋಷದಿಂದ ಸಾವಿರ ಒಳ್ಳೆ ಗುಣಗಳ ನಾಶವಾಗುತ್ತದೆ – ಡಾ| ಡಿ. ವೀರೇಂದ್ರ ಹೆಗ್ಗಡೆಯವರು

ಒಂದು ದೋಷದಿಂದ ಸಾವಿರ ಒಳ್ಳೆ ಗುಣಗಳ ನಾಶವಾಗುತ್ತದೆ – ಡಾ| ಡಿ. ವೀರೇಂದ್ರ ಹೆಗ್ಗಡೆಯವರು

ಧರ್ಮಸ್ಥಳ, ಮಾ. 25 : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಮುಖ ಕಾರ್ಯಕ್ರಮಗಳಳ್ಳೊಂದಾದ ಮದ್ಯವರ್ಜನ ಶಿಬಿರಗಳನ್ನು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಾಡಲಾಗುತ್ತದೆ. ವಿಶೇಷವಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ತಿಂಗಳಿಗೆರಡರಂತೆ ವಿಶೇಷ ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಇದರ 132ನೇ ಶಿಬಿರವನ್ನು 8 ದಿನಗಳ ಕಾಲ ಯಶಸ್ವಿಯಾಗಿ ನಡೆಸಿ ರಾಜ್ಯದ…

“ಪೋಷಕರ ತರಬೇತಿ ಕಾರ್ಯಾಗಾರ”

“ಪೋಷಕರ ತರಬೇತಿ ಕಾರ್ಯಾಗಾರ”

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದ ಪೋಷಕರ ತರಬೇತಿ ಕಾರ್ಯಕ್ರಮವು ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಕುಮಟಾದಲ್ಲಿ ದಿನಾಂಕ 14.3.2019 ಗುರುವಾರ ನಡೆಯಿತು.  ತಾಲ್ಲೂಕಿನ ನವಜೀವನ ಸಮಿತಿಯ ಸದಸ್ಯರ ಪುನಶ್ಚೇತನಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಯಿತು. ತರಬೇತಿ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ್ ಅವರು…

ಜನಜಾಗೃತಿ ಕಾರ್ಯಕ್ರಮ ಮಾನವ ಸಂಬಂಧಿತವಾಗಿದೆ  – ಡಾ| ಎಲ್.ಹೆಚ್. ಮಂಜುನಾಥ್

ಜನಜಾಗೃತಿ ಕಾರ್ಯಕ್ರಮ ಮಾನವ ಸಂಬಂಧಿತವಾಗಿದೆ – ಡಾ| ಎಲ್.ಹೆಚ್. ಮಂಜುನಾಥ್

ಧರ್ಮಸ್ಥಳ, ಮಾ:12: “ಜೀವನದ ಯಶಸ್ವಿಗೆ ಮನುಷ್ಯ ಸಾಧನಾ ಪ್ರೇರಣೆ, ಅಧಿಕಾರ ಪ್ರೇರಣೆ, ಸೇವಾ ಪ್ರೇರಣೆ, ವಿಸ್ತರಣಾ ಪ್ರೇರಣೆ ಎಂಬ ನಾಲ್ಕು ವಿಧದ ಮನಸ್ಥಿತಿಯನ್ನು ಅಳವಡಿಸಿಕೊಂಡು ಗುರಿ ತಲುಪಲು ಪ್ರಯತ್ನಿಸುತ್ತಾನೆ. ಸಾಧನಾ ಪ್ರೇರಣೆಗೆ ಧೀರೂಬಾೈ ಅಂಬಾನಿಯವರು ಉದಾಹರಣೆಯಾದರೆ, ಅಧಿಕಾರ ಪ್ರೇರಣೆಗೆ ರಾಜಕೀಯ ನೇತಾರರು, ಸೇವಾಪ್ರೇರಣೆಗೆ ಬಾಬಾ ಅಮ್ಟೆ, ಮದರ್ ತೆರೇಸಾ ರವರು ಸಾಕ್ಷಿಯಾದರೆ, ವಿಸ್ತರಣಾ ಪ್ರೇರಣೆಗೆ ಗುರಿಯಾಗುವ…

ಆತ್ಮಸಾಕ್ಷಿಗೆ ಸರಿಯಾಗಿ ವ್ಯಸನಮುಕ್ತರಾಗಬೇಕು – ಡಾ| ಡಿ. ವೀರೇಂದ್ರ ಹೆಗ್ಗಡೆಯವರು

ಆತ್ಮಸಾಕ್ಷಿಗೆ ಸರಿಯಾಗಿ ವ್ಯಸನಮುಕ್ತರಾಗಬೇಕು – ಡಾ| ಡಿ. ವೀರೇಂದ್ರ ಹೆಗ್ಗಡೆಯವರು

ಉಜಿರೆ, ಫೆ.28 : “ಮನುಷ್ಯನಿಗೆ ಬರುವ ಒಳ್ಳೆಯ ಕ್ಷಣಗಳು, ಕೆಟ್ಟ ಕ್ಷಣಗಳು ಅವರವರ ಭವಿಷ್ಯದ ಮೇಲೆ ವಿಶೇಷವಾದ ಪರಿಣಾಮವನ್ನು ಬೀರುತ್ತದೆ. ಒಳ್ಳೆಯ ಕ್ಷಣಗಳಿಂದ ಬದುಕು ಕಟ್ಟಿಕೊಂಡರೆ, ಕೆಟ್ಟ ಕ್ಷಣಗಳಿಂದ ಮತಿಭ್ರಮಣೆಯಾಗಿ ದಿಕ್ಕು ದೆಸೆಯಿಲ್ಲದೆ ಕಂಗಾಲಾಗಿ ಬದುಕು ನಾಶವಾಗುತ್ತದೆ. ಪರಿವರ್ತನೆ ಲೋಕದ ಉಪಕಾರಕ್ಕಾಗಿಯಲ್ಲ. ನಾವು ಬದಲಾದಾಗ ಸಮಾಜ ನಮ್ಮನ್ನು ನೋಡುತ್ತದೆಯೇ ವಿನಹ ಪ್ರಮಾಣಪತ್ರ ಅಥವಾ ಹೆಗ್ಗಳಿಕೆ ವ್ಯಕ್ತಪಡಿಸುವುದಿಲ್ಲ.…

ಸ್ವಸ್ಥ ಯುವ ಜನಾಂಗ ಮದ್ಯಪಾನದಿಂದ ಮುಕ್ತರಾಗಬೇಕೇ…?

ಸ್ವಸ್ಥ ಯುವ ಜನಾಂಗ ಮದ್ಯಪಾನದಿಂದ ಮುಕ್ತರಾಗಬೇಕೇ…?

ವ್ಯಸನಮುಕ್ತ ಭಾರತ- ಸ್ವಸ್ಥ ಯುವ ಜನಾಂಗ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದುಶ್ಚಟಮುಕ್ತ ಸಮಾಜ ನಿರ್ಮಾಣದ ಅಂಗವಾಗಿ ಮದ್ಯವರ್ಜನ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುತ್ತಿದೆ. ಕಳೆದ 2 ದಶಕಗಳಿಂದ 1328 ಸಮುದಾಯ ಮತ್ತು ವಿಶೇಷ ಮದ್ಯವರ್ಜನ ಚಿಕಿತ್ಸಾ ಶಿಬಿರಗಳನ್ನು ರಾಜ್ಯಾದ್ಯಂತ ಏರ್ಪಡಿಸಿದ್ದು, 1,01,958 ವ್ಯಸನಿಗಳು ಭಾಗವಹಿಸಿ…

131 ನೇ ವಿಶೇಷ ಮದ್ಯವರ್ಜನ ಶಿಬಿರ

131 ನೇ ವಿಶೇಷ ಮದ್ಯವರ್ಜನ ಶಿಬಿರ

ದಿನಾಂಕ 4 ರಂದು ಉಜಿರೆಯ ಜಾಗೃತಿ ಸೌಧದಲ್ಲಿ ನಡೆದ 131 ನೇ ವಿಶೇಷ ಶಿಬಿರವು ಜರಗಿತು. ಈ ಸಂಧರ್ಭದಲ್ಲಿ ಬೆಳ್ತಂಗಡಿ ತಾಲ್ಲೂಕು ಜನಜಾಗೃತಿ ಅಧ್ಯಕ್ಷರಾದ ಶ್ರೀಮತಿ ಶಾರದಾ ರೈ ಯವರು ಮಾಹಿತಿ ನೀಡಿದರು. ಹಾಗೂ ಪುತ್ತೂರಿನ ನಗರಸಭೆ ಮಾಜಿ ಅಧ್ಯಕ್ಷರಾದ ಜಗದೀಶ್ ನೆಲ್ಲಿಕಟ್ಟೆ ಹಾಗೂ ಡಾ| ನಾರಾಯಣ ಭಟ್ಟ್ ಇವರು ಗುಂಪು ಸಲಹೆಯನ್ನು ನೀಡಿದರು.

Camps for the month of January  2019

Camps for the month of January 2019

ಕ್ರ.ಸ ಶಿ.ಸಂ ದಿನಾಂಕ ತಾಲೂಕು/ಯೋಜನಾಧಿಕಾರಿ ದೂರವಾಣಿ ಸಂಖ್ಯೆ 01 1313 02.01.2019 – 09.01.2019 ಹುಕ್ಕೇರಿ 9986355683 02 1314 03.01.2019 – 10.01.2019 ಕನಕಪುರ 8971454012 03 1315 04.01.2019 – 11.01.2019 ಶ್ರೀರಂಗಪಟ್ಟಣ 9449989648 04 1316 05.01.2019 – 12.01.2019 ಚನ್ನಪಟ್ನ 9611650964 05 1317 07.01.2019 – 14.01.2019  …

Camps for the month of December

ಕ್ರ.ಸಂ. ದಿನಾಂಕ ತಾಲೂಕು  1 02.12.2018 – 09.12.2018 ಕಾರ್ಕಳ  2 03.12.2018 – 10.12.2018 VIP 3         08.12.2018 – 15.12.2018 ಕಾರ್ಕಳ 4 10.12.2018 – 17.12.2018 ನಂಜನಗೂಡು 5   11.12.2018 – 18.12.2018 ಮಾಗಡಿ  6 12.12.2018 – 19.12.2018 ಕುಷ್ಠಗಿ  7 14.12.2018 – 21.12.2018 ಹಾಸನ…