ಸ್ವಸ್ಥ ಯುವ ಜನಾಂಗ ಮದ್ಯಪಾನದಿಂದ ಮುಕ್ತರಾಗಬೇಕೇ…?

ಸ್ವಸ್ಥ ಯುವ ಜನಾಂಗ ಮದ್ಯಪಾನದಿಂದ ಮುಕ್ತರಾಗಬೇಕೇ…?

ವ್ಯಸನಮುಕ್ತ ಭಾರತ- ಸ್ವಸ್ಥ ಯುವ ಜನಾಂಗ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದುಶ್ಚಟಮುಕ್ತ ಸಮಾಜ ನಿರ್ಮಾಣದ ಅಂಗವಾಗಿ ಮದ್ಯವರ್ಜನ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುತ್ತಿದೆ. ಕಳೆದ 2 ದಶಕಗಳಿಂದ 1328 ಸಮುದಾಯ ಮತ್ತು ವಿಶೇಷ ಮದ್ಯವರ್ಜನ ಚಿಕಿತ್ಸಾ ಶಿಬಿರಗಳನ್ನು ರಾಜ್ಯಾದ್ಯಂತ ಏರ್ಪಡಿಸಿದ್ದು, 1,01,958 ವ್ಯಸನಿಗಳು ಭಾಗವಹಿಸಿ…

131 ನೇ ವಿಶೇಷ ಮದ್ಯವರ್ಜನ ಶಿಬಿರ

131 ನೇ ವಿಶೇಷ ಮದ್ಯವರ್ಜನ ಶಿಬಿರ

ದಿನಾಂಕ 4 ರಂದು ಉಜಿರೆಯ ಜಾಗೃತಿ ಸೌಧದಲ್ಲಿ ನಡೆದ 131 ನೇ ವಿಶೇಷ ಶಿಬಿರವು ಜರಗಿತು. ಈ ಸಂಧರ್ಭದಲ್ಲಿ ಬೆಳ್ತಂಗಡಿ ತಾಲ್ಲೂಕು ಜನಜಾಗೃತಿ ಅಧ್ಯಕ್ಷರಾದ ಶ್ರೀಮತಿ ಶಾರದಾ ರೈ ಯವರು ಮಾಹಿತಿ ನೀಡಿದರು. ಹಾಗೂ ಪುತ್ತೂರಿನ ನಗರಸಭೆ ಮಾಜಿ ಅಧ್ಯಕ್ಷರಾದ ಜಗದೀಶ್ ನೆಲ್ಲಿಕಟ್ಟೆ ಹಾಗೂ ಡಾ| ನಾರಾಯಣ ಭಟ್ಟ್ ಇವರು ಗುಂಪು ಸಲಹೆಯನ್ನು ನೀಡಿದರು.