ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ನವಜೀವನ ಸಮಿತಿ ಪೋಷಕರ ತರಬೇತಿ ಕಾರ್ಯಾಗಾರವು ರುಡ್ಸೆಟ್ ನೆಲಮಂಗಲದಲ್ಲಿ ನಡೆಯಿತು 

13  ಜನ ನವಜೀವನ ಸಮಿತಿ ಪೋಷಕರನ್ನು ಆಯ್ಕೆ ಮಾಡಿ ಅವರಿಗೆ ಸೂಕ್ತವಾದ ತರಬೇತಿಯನ್ನು ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ರಾಮಸ್ವಾಮಿಯವರು ನೆರವೇರಿಸಿದರು. ಸದಸ್ಯರಾದ ಶ್ರೀಮತಿ ವಿನಾ ರಮೇಶ್ ಅವರು ಉಪಸ್ಥಿತರಿದ್ದರು. ತರಬೇತಿ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳು ಗಣೇಶ್ ಆಚಾರ್ಯ ಇವರು ನಡೆಸಿಕೊಟ್ಟರು. ನವಜೀವನ ಸಮಿತಿ ಸಭೆಯ ಮಾದರಿಯನ್ನು ಶಿಬಿರಾಧಿಕಾರಿ    ವಿದ್ಯಾಧರ  ನೆರವೇರಿಸಿದರು. 
ಪೋಷಕರ ತರಬೇತಿ ಕಾರ್ಯಾಗಾರ

Leave a Reply

Your email address will not be published. Required fields are marked *